Wednesday, May 13, 2026

ನಮ್ಮ ಕೆಲಸಕ್ಕೆ ಚರಿತ್ರೆಯಲ್ಲಿ ಸ್ಥಾನ

 ನಾವು ಮಾಡಿದ ವೃತ್ತಿ - ಕೆಲಸಕ್ಕೆ (job) ಚರಿತ್ರೆಯಲ್ಲಿ ಏನು ಸ್ಥಾನ ಎಂದು ಚಿಂತನೆ ಮಾಡಿದರೆ ಹೀಗೆ ಅನ್ನಿಸ್ತು.

ರಾಜರುಗಳು ಕಟ್ಟಿಸಿದ ದೇವಾಲಯಗಳು ಚಿರಕಾಲ!

ಕೃತಿಕಾರರು ಬರೆದ ಗ್ರಂಥಗಳು ಚಿರಕಾಲ!

ಕಾರ್ಮಿಕರು ಕಟ್ಟಿದ ಕೋಟೆ, ಕಲ್ಯಾಣಿಗಳೂ ಚಿರಕಾಲ!

ಆದರೆ ಶ್ರೇಷ್ಠಿ ಕಟ್ಟಿಟ್ಟ ದುಡ್ಡಿನ ಗಂಟಿಗೆ💵💶💰 ಮಾತ್ರ ಚರಿತ್ರೆಯಲ್ಲಿ ಹೆಸರಿಲ್ಲ (no mention).,,🤔

Software engineer ಬರೆದ code ನಂತೆ ಕಣ್ಣಿಗೆ ಕಾಣೋದಿಲ್ಲ🙈 (encrypted)...

ಮುಟ್ಟೋಕೆ ಸಿಗೋದಿಲ್ಲ🙊 (binary)...

ಹಾಗಾಗಿ ಇಂದಿನ ಆಧುನಿಕ ಶ್ರೇಷ್ಠಿಗಳಾದ ನಾವು ಒಂದನ್ನು ಮಾತ್ರ ಕಟ್ಟಬಹುದು. 

ಅದು TAX!!!🧾

ಆಗ ದೇಶದ border ಅಖಂಡವಾಗಿ ಉಳಿಯುತ್ತದೆ ಚಿರಕಾಲ🇮🇳 !!!